Piles : Causes, Symptoms, and Natural Home Remedies || ಪೈಲ್ಸ್ ಇದರ ಕಾರಣಗಳು, ಲಕ್ಷಣಗಳು ತಡೆಯುವ ನೈಸರ್ಗಿಕ ಮನೆಮದ್ದುಗಳು.
ಪೈಲ್ಸ್ Piles ಅಥವಾ ಹಿಮೊರಾಯ್ಡ್ಸ್ ಇದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲಿ ಕಾಣಿಸುತ್ತಿರುವ ಗಂಭೀರ ಆರೋಗ್ಯ ಸಮಸ್ಯೆ. ನಮ್ಮ ಜೀವನಶೈಲಿ, ಆಹಾರಪದ್ಧತಿ, ಒತ್ತಡ ಈ ಕಾರಣಗಳಿಂದ ಬರುವ ಸಮಸ್ಯೆಯಾಗಿದೆ. […]










